ಫೋಟೊ( ಪ್ರಣೀತಾ ಲಾಹೋಟಿ) ಕಿಕ್ಕರ್: ಅಂತರ ವಿಶ್ವ ವಿದ್ಯಾಲಯ ಚೆಸ್ ಸ್ಪರ್ಧೆ* ಗೋದುತಾಯಿ ಕಾಲೇಜಿನಿ ವಿದ್ಯಾರ್ಥಿನಿ ಕಲಬುರಗಿಯ ಪ್ರಣೀತಾಗೆ ಚೆಸನಲ್ಲಿ ತೃತೀಯ ಸ್ಥಾನ ನಗರದ ಗೋದುತಾಯಿ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರಣೀತಾ ಲಾಹೋಟಿ ಚೆಸ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ ಮೆರದಿದ್ದಾಳೆ. ಇತ್ತೀಚಿಗೆ ಚೆನೈನ ಸವಿತಾ ವಿಶ್ವವಿದ್ಯಾಲಯದಲ್ಲಿ ಜರುಗಿದ ಅಂತರ ವಿಶ್ವ ವಿದ್ಯಾಲಯಗಳ ಚೆಸ್ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಈ ಸಾಧನೆ ಮಾಡಿ ಮಹಾವಿದ್ಯಾಲಯಕ್ಕೆ ಮತ್ತು ಅಕ್ಕಮಹಾದೇವಿ ವಿಶ್ವ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾಳೆ. ಬಿ. ಕಾಂ ತೃತೀಯ ಸೆಮಿಸ್ಟರನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ, ಪ್ರಾ. ಡಾ. ನೀಲಾಂಬಿಕಾ ಶೇರಿಕಾರ, ದೈಹಿಕ ಶಿಕ್ಷಣ ನಿರ್ದೇಶಕಿ ಜಾನಕಿ ಹೊಸುರ ಸೇರಿದಂತೆ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
ಫೋಟೊ( ಪ್ರಣೀತಾ ಲಾಹೋಟಿ)
ReplyDeleteಕಿಕ್ಕರ್: ಅಂತರ ವಿಶ್ವ ವಿದ್ಯಾಲಯ ಚೆಸ್ ಸ್ಪರ್ಧೆ* ಗೋದುತಾಯಿ ಕಾಲೇಜಿನಿ ವಿದ್ಯಾರ್ಥಿನಿ
ಕಲಬುರಗಿಯ ಪ್ರಣೀತಾಗೆ ಚೆಸನಲ್ಲಿ ತೃತೀಯ ಸ್ಥಾನ
ನಗರದ ಗೋದುತಾಯಿ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರಣೀತಾ ಲಾಹೋಟಿ ಚೆಸ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ ಮೆರದಿದ್ದಾಳೆ.
ಇತ್ತೀಚಿಗೆ ಚೆನೈನ ಸವಿತಾ ವಿಶ್ವವಿದ್ಯಾಲಯದಲ್ಲಿ ಜರುಗಿದ ಅಂತರ ವಿಶ್ವ ವಿದ್ಯಾಲಯಗಳ ಚೆಸ್ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಈ ಸಾಧನೆ ಮಾಡಿ ಮಹಾವಿದ್ಯಾಲಯಕ್ಕೆ ಮತ್ತು ಅಕ್ಕಮಹಾದೇವಿ ವಿಶ್ವ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾಳೆ. ಬಿ. ಕಾಂ ತೃತೀಯ ಸೆಮಿಸ್ಟರನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ, ಪ್ರಾ. ಡಾ. ನೀಲಾಂಬಿಕಾ ಶೇರಿಕಾರ, ದೈಹಿಕ ಶಿಕ್ಷಣ ನಿರ್ದೇಶಕಿ ಜಾನಕಿ ಹೊಸುರ ಸೇರಿದಂತೆ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.